ತುಮಕೂರು ಜಿಲ್ಲಾ ಕ ಸಾ ಪ ಅಧ್ಕ್ಷರಾಗಿ ಆಯ್ಕೆಯಾದ ಶ್ರೀ ಸೊ ಮು ಭಾಸ್ಕರಾಚಾರ್ ಅವರನ್ನು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಶ್ರೀ ಬಿ ಎ ಚಿದಂಬರಯ್ಯ ರಾಜ್ಯ ಕಾರ್ಯದರ್ಶಿ ಈ. ಬಸವರಾಜು ಮತ್ತು
ಕಾರ್ಯಕರ್ತರಾದ ನಿತ್ಯಾನಂದ, ಜಗದೀಶ್, ಸ್ವಾಮಿ, ಧನಂಜಯ, ರಮೇಶ್, ಪರಮೇಶ್, ರೋಹಿತ್ ಅವರುಗಳು ಅಭಿನಂದಿಸಿದರು.
E.Basavaraju
Mandara, 4th main, Rukmininagar
Mandara, 4th main, Rukmininagar
Nagasandra post, Bangalore-560012
9448957666



No comments:
Post a Comment